Surprise Me!

Siddaramaiah | R Ashok ಸುಹಾಸ್ ಶೆಟ್ಟಿ ಮಾದರಿ ಕೊಲೆ ನಡೆದಿದೆ

2025-08-13 19 Dailymotion

Am I the Speaker? Or you? Belur versus Khader — tensions rise.


ಸ್ಪೀಕರ್ ನಾನಾ? ನೀವಾ‌? ಬೇಳೂರು ವಿರುದ್ಧ ಖಾದರ್ ಗರಂ. ಕೊಪ್ಪಳದ ಬಿಜೆಪಿ ಕಾರ್ಯಕರ್ತನ ಬರ್ಬರ ಕೊಲೆ ಸದನದಲ್ಲಿ ಗದ್ದಲ. ಹಿಂದೂ ಕಾರ್ಯಕರ್ತನ ಹತ್ಯೆ ವಿರುದ್ಧ ಧನಿ ಎತ್ತಿದ ವಿಜಯೇಂದ್ರ
ಗವಿ ಸಿದ್ದಪ್ಪ ಮುಸ್ಲಿಂ‌ ಯುವತಿಯನ್ನು ಪ್ರೀತಿಸಿದ್ದ ಅನ್ನೋ ಕಾರಣಕ್ಕೆ ಘಟನೆ
ಸರ್ಕಾರದ ಕಾನೂನು ಸುವ್ಯವಸ್ಥೆ ಬಗ್ಗೆ ನಂಬಿಕೆ ಹೋಗಿದೆ. ಸುಹಾಸ್ ಶೆಟ್ಟಿ ನಂತರ ಮತ್ತೊಬ್ಬ ಹಿಂದೂ ಕಾರ್ಯಕರ್ತನ ಮುಗಿಸಿದ್ರು

Am I the Speaker? Or you? Belur versus Khader — tensions rise. Uproar in the Assembly over the brutal of a BJP worker from Koppal. Vijayendra raised his voice against the killing of a Hindu activist.
It is alleged that Gavi Siddappa was killed because he loved a Muslim girl.
Confidence in the In’s law and order has been lost. After Suhas Shetty, yet another Hindu activist has been finished off.


#OneIndiaKannada
#mansoonsession
#KarnatakaLegislativeassembly
#Siddaramaiah #Karnataka  #BJP #DCMDKShivakumar
#OneaAndOnlyOm #JDS #MallikarjunKharge  #UTKhader  #vsunilkumar #siddaramaiah #justiceforsoujanya
#dharmasthala #SameerMD #Hindu
#Muslim Siddaramaiah | R Ashok

~HT.188~ED.428~PR.29~